पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪೂರ್ತಿಯಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪೂರ್ತಿಯಾಗು   ಕ್ರಿಯಾಪದ

अर्थ : ಪೂರ್ಣವಾಗಿ ಮಾಡು ಅಥವಾ ಕಡಿಮೆ ಇರುವುದನ್ನು ತುಂಬಿಸು ಪ್ರಕ್ರಿಯೆ

उदाहरणे : ನನ್ನ ಬಳಿ ಎಂಬತ್ತು ರೂಪಾಯಿಗಳು ಇತ್ತು ಮತ್ತು ತಂದೆಯವರು ನನಗೆ ಇಪ್ಪತ್ತು ರೂಪಾಯಿಗಳನ್ನು ನೀಡಿ ನೂರು ರೂಪಾಯಿ ಪೂರ್ತಿಯಾಗುವಂತೆ ಮಾಡಿದರು

समानार्थी : ಪೂರ್ಣವಾಗಿ ಮಾಡು, ಬರೋಬರಿ


इतर भाषांमध्ये अनुवाद :

पूरा करना या कमी को भर देना।

मेरे पास अस्सी रुपए थे और पिताजी ने बीस रुपए देकर मेरे सौ रुपए पुरा दिए।
पुरवाना, पुराना, पूरा करना, पूरी करना

अर्थ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು

उदाहरणे : ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.

समानार्थी : ಪೂರ್ಣವಾಗು, ಮುಗಿ, ಮುಗಿದು ಹೋಗು, ಸಮಾಪ್ತಿಯಾಗು


इतर भाषांमध्ये अनुवाद :

किसी काम या वस्तु आदि का अंत होना।

यह काम अगले महीने ख़त्म हो जाएगा।
खतम होना, खत्म होना, ख़तम होना, ख़त्म होना, तरना, पूरा होना, पूरी होना, फाइनल होना, सधना, समाप्त होना

चौपाल