अर्थ : ಪೂರ್ಣವಾಗಿ
उदाहरणे :
ಬ್ಯಾಂಗನ್ ಬರ್ತ ಮಾಡಲು ಮೊದಲು ಬದನೆಕಾಯಿಯನ್ನು ಚನ್ನಾಗಿ ಬೇಯಿಸಬೇಕು.
समानार्थी : ಚನ್ನಾಗಿ, ಪೂರ್ತಿಯಾಗಿ ಸಂಪೂರ್ಣವಾಗಿ
इतर भाषांमध्ये अनुवाद :
अर्थ : ಯಾವುದರಲ್ಲೂ ಕಡಿಮೆಯಿಲ್ಲದ
उदाहरणे :
ಅವನಿಗೆ ತನ್ನ ಮಿತ್ರನ ಹಾಗೆ ಯಾವುದರಲ್ಲಿಯೂ ಕಡಿಮೆಯಿಲ್ಲದಂತೆ ಬೆಳೆಯುವ ಆಸೆಯಿದೆ.
समानार्थी : ಕಡಿಮೆಯಿಲ್ಲದ, ಕಡಿಮೆಯಿಲ್ಲದಂತ, ಕಡಿಮೆಯಿಲ್ಲದಂತಹ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣಗೊಂಡ, ಪೂರ್ಣಗೊಂಡಂತ, ಪೂರ್ಣಗೊಂಡಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ
इतर भाषांमध्ये अनुवाद :
अर्थ : ಒಂದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವುದು
उदाहरणे :
ಮೋಹನನು ನನಗೆ ಚೆನ್ನಾಗಿ ಗೊತ್ತು.
समानार्थी : ಚೆನ್ನಾಗಿ, ಪೂರ್ತಿಯಾಗಿ, ಸಂಪೂರ್ಣವಾಗಿ, ಸೊಗಸಾಗಿ
इतर भाषांमध्ये अनुवाद :
अर्थ : ನಿಶ್ಚಯವಾಗಿ
उदाहरणे :
ಇವನು ಹೇಳಿದುದು ಪೂರ್ತಿ ಸುಳ್ಳು.
समानार्थी : ಪೂರ್ತಿ, ಸಂಪೂರ್ಣವಾಗಿ
इतर भाषांमध्ये अनुवाद :
पूरी तरह से या थोड़ी मात्रा में भी।
यह बात बिल्कुल झूठ है।