पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪೂಜೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪೂಜೆ   ನಾಮಪದ

अर्थ : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ

उदाहरणे : ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.

समानार्थी : ಕೀರ್ತನೆ, ಜಪ, ಭಜನೆ, ಸ್ತ್ರೋತ್ರ, ಹಾಡು


इतर भाषांमध्ये अनुवाद :

वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।

इस पुस्तक में बहुत ही अच्छे भजन संग्रहीत हैं।
भजन

A song of praise (to God or to a saint or to a nation).

anthem, hymn

अर्थ : ಪುಣ್ಯ ಅಥವಾ ಧಾರ್ಮಿಕವಾದ ಅನುಷ್ಠಾನಕ್ಕಾಗಿ ನಿಯಮ ಪೂರ್ವಕವಾಗಿದ್ದು ಕೆಲವು ಧಾರ್ಮಿಕ ಕೃತ್ಯ, ಕರ್ಮ, ಉಪವಾಸ ಮೊದಲಾದವುಗಳನು ಮಾಡುವ ಕ್ರಿಯೆ

उदाहरणे : ಆ ಪ್ರತ್ಯೋಗಿಯು ಶನಿವಾರ ಆಂಜನೇಯನ ವ್ರತವನ್ನು ಮಾಡುತ್ತಿದ್ದಾನೆ.

समानार्थी : ವ್ರತ, ವ್ರತಾ


इतर भाषांमध्ये अनुवाद :

पुण्य या धार्मिक अनुष्ठान के लिए नियमपूर्वक रहकर कुछ धार्मिक कृत्य, उपवास आदि करने की क्रिया।

वह प्रत्येक शनिवार को हनुमानजी का व्रत रखता है।
व्रत

A solemn pledge (to oneself or to another or to a deity) to do something or to behave in a certain manner.

They took vows of poverty.
vow

अर्थ : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ

उदाहरणे : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.

समानार्थी : ಅಭ್ಯಂಜನೆ, ಅರ್ಚನೆ, ಆರಾಧನೆ, ಉಪಾಸನೆ, ದೇವರಿಗೆ ಮಾಡುವ ಮಂಗಳ ಸ್ನಾನ


इतर भाषांमध्ये अनुवाद :

किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।

ईश्वर की पूजा से मन को शांति मिलती है।
अनुराध, अभ्यर्चन, अभ्यर्चा, अरचन, अरचा, अरहत, अरहन, अराधन, अर्चन, अर्चना, अर्चा, अर्ह, अर्हण, अर्हत, अर्हन, अर्हा, अवराधन, आराधन, आराधना, इबादत, उपासना, पूजन, पूजा, पूजा पाठ, पूजा-अर्चना, पूजा-पाठ, बंदगी, बन्दगी

The activity of worshipping.

worship

चौपाल