पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪೂಜಾ-ಮಂದಿರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪೂಜಾ-ಮಂದಿರ   ನಾಮಪದ

अर्थ : ಯಾವುದಾದರು ಭವನ ಮೊದಲಾದವುಗಳಲ್ಲಿ ಮಾಡಿರುವಂತಹ ಅಥವಾ ಅಲ್ಲಿ ಉಪವಾಸ ಅಥವಾ ಪೂಜೆ-ಪುನಸ್ಕಾರವನ್ನು ಮಾಡುವಂತಹ ಕೊಠಡಿ

उदाहरणे : ಸೀತಾಳು ಪೂಜಾಗೃಹದಲ್ಲಿ ಕುಳಿತು ಜಪಮಾಲೆಯನ್ನು ಹಿಡಿದು ಜಪಮಾಡುತ್ತಿದ್ದಾಳೆ.

समानार्थी : ಆರಾಧನಾ ಗೃಹ, ಆರಾಧನಾ-ಗೃಹ, ಆರಾಧನಾ-ಮಂದಿರ, ಆರಾಧನಾಗೃಹ, ಆರಾಧನಾಮಂದಿರ, ದೇವರ ಮಂದಿರ, ದೇವರ ಮನೆ, ದೇವರ-ಮಂದಿರ, ದೇವರ-ಮನೆ, ದೇವರಮನೆ, ಪೂಜಾ ಗೃಹ, ಪೂಜಾ ಮಂದಿರ, ಪೂಜಾ-ಗೃಹ, ಪೂಜಾಗೃಹ, ಪೂಜಾಮಂದಿರ, ಪೂಜೆಪುನಸ್ಕಾರ ಗೃಹ, ಪೂಜೆಪುನಸ್ಕಾರ ಮಂದಿರ, ಪೂಜೆಪುನಸ್ಕಾರ ಮನೆ, ಪೂಜೆಪುನಸ್ಕಾರ-ಗೃಹ, ಪೂಜೆಪುನಸ್ಕಾರ-ಮಂದಿರ, ಪೂಜೆಪುನಸ್ಕಾರ-ಮನೆ, ಪೂಜೆಪುನಸ್ಕಾರಗೃಹ, ಪೂಜೆಪುನಸ್ಕಾರಮಂದಿರ, ಪೂಜೆಪುನಸ್ಕಾರಮನೆ, ಪೂಜೆಯ ಮನೆ, ಪೂಜೆಯ-ಮನೆ, ಪೂಜೆಯಮನೆ, ಪ್ರಾರ್ಥನಾ ಮಂದಿರ, ಪ್ರಾರ್ಥನಾ-ಮಂದಿರ, ಪ್ರಾರ್ಥನಾಮಂದಿರ, ಪ್ರಾರ್ಥನೆ ಮಂದಿರ, ಪ್ರಾರ್ಥನೆ-ಮಂದಿರ, ಪ್ರಾರ್ಥನೆಮಂದಿರ


इतर भाषांमध्ये अनुवाद :

किसी भवन आदि में बना या उससे संबद्ध उपासना या पूजा-पाठ करने का कमरा।

सीता पूजाघर में बैठकर माला जप रही है।
उपासनालय, पूजा-घर, पूजाकक्ष, पूजागृह, पूजाघर

चौपाल