पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪುರುಷ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪುರುಷ   ನಾಮಪದ

अर्थ : ನರ ಜಾತಿಯ ಮನುಷ್ಯ

उदाहरणे : ಗಂಡಸು ಮತ್ತು ಹೆಂಗಸರ ಶರೀರದ ರಚನೆಯಲ್ಲಿ ಭಿನ್ನತೆ ಇರುವುದು

समानार्थी : ಗಂಡಸು, ಮಾನವ


इतर भाषांमध्ये अनुवाद :

नर जाति का मनुष्य।

आदमी और औरत की शारीरिक संरचनाएँ भिन्न होती हैं।
आदमी, नर, पुंस, पुरुष, मर्द, मानुष, लुगवा

An adult person who is male (as opposed to a woman).

There were two women and six men on the bus.
adult male, man

अर्थ : ವ್ಯಾಕರಣದಲ್ಲಿ ಸರ್ವನಾಮದಲ್ಲಿರುವ ರಹಸ್ಯವಿಷಯ ತಿಳಿಯುವುದು ಸರ್ವನಾಮದ ಪ್ರಯೋಗಕ್ಕಾಗಿಯೇ ಆಗಿದೆ ಅಥವಾ ಕೇಳುವವ ಆಥವಾ ಸಂಭೋದಿಸುವುದು ಅಥವಾ ಬೇರೆ ಯಾರಿಗೋಸ್ಕರವಾಗಿಯೇ ಹೇಳುವುದು

उदाहरणे : ವ್ಯಾಕರಣದ ಅನುಸಾರವಾಗಿ ಪುರಷರಲ್ಲಿ ಮೂರು ಪ್ರಕಾರಗಳಿವೆ.

समानार्थी : ಗಂಡು, ಮನುಷ್ಯ


इतर भाषांमध्ये अनुवाद :

व्याकरण में सर्वनामों का वह भेद जिससे यह जाना जाता है कि सर्वनाम का प्रयोग वक्ता के लिए हुआ है या श्रोता या संबोध्य या किसी और के लिए।

व्याकरण के अनुसार पुरुष तीन प्रकार के होते हैं।
पुरुष, व्याकरणीय पुरुष

अर्थ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

उदाहरणे : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

समानार्थी : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ದೊರೆ, ಪತಿ, ಮನೆಯವರು, ಸಂಗಡಿಗ, ಸಂಗಾತಿ


इतर भाषांमध्ये अनुवाद :

A married man. A woman's partner in marriage.

hubby, husband, married man

अर्थ : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು

उदाहरणे : ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.

समानार्थी : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ


इतर भाषांमध्ये अनुवाद :

वह द्विपद प्राणी जो अपने बुद्धिबल के कारण सब प्राणियों में श्रेष्ठ है और जिसके अंतर्गत हम, आप और सब लोग हैं।

मानव अपनी बुद्धि के कारण सभी प्राणियों में श्रेष्ठ है।
आदमी, इंसान, इनसान, इन्सान, निदद्रु, मनुज, मनुष, मनुष्य, मर्त्य, मर्दुम, मानव, मानुष, मानुस

Any living or extinct member of the family Hominidae characterized by superior intelligence, articulate speech, and erect carriage.

homo, human, human being, man

ಪುರುಷ   ಗುಣವಾಚಕ

अर्थ : ಗಂಡಸರಿಗೆ ಸಂಬಂದಿಸಿದ

उदाहरणे : ಈ ಆಸ್ಪತ್ರೆಯಲ್ಲಿ ಕೇವಲ ಪುರುಷ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.

समानार्थी : ಗಂಡು, ಪುರುಷ-ಸಂಬಂಧಿ, ಪುರುಷ-ಸಂಬಂಧಿಯಾದ, ಪುರುಷ-ಸಂಬಂಧಿಯಾದಂತ, ಪುರುಷ-ಸಂಬಂಧಿಯಾದಂತಹ


इतर भाषांमध्ये अनुवाद :

जो पुरुषों से सम्बन्धित हो।

इस अस्पताल में केवल मरदाना बीमारियों का इलाज होता है।
पुरुष संबंधी, पुरुष-संबंधी, पुरुष-सम्बन्धी, पुरुषीय, पौरुषेय, मरदाना, मर्दाना

Used of men. Markedly masculine in appearance or manner.

butch, macho

चौपाल