अर्थ : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ
उदाहरणे :
ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.
समानार्थी : ಅದೃಷ್ಟವಂತ, ಭಾಗ್ಯವಂತ, ಭಾಗ್ಯಶಾಲಿ, ಸುದೈವಿ
इतर भाषांमध्ये अनुवाद :
भाग्य को महत्व देनेवाला या भाग्य पर ही आश्रित रहनेवाला व्यक्ति।
आज के कर्म प्रधान युग में भी भाग्यवादियों की कमी नहीं है।Anyone who submits to the belief that they are powerless to change their destiny.
determinist, fatalist, predestinarian, predestinationistअर्थ : ನಿಯತವಾದವನ್ನು ನಂಬುವಂತಹ ವ್ಯಕ್ತಿ
उदाहरणे :
ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.
समानार्थी : ಅದೃಷ್ಟವಂತ, ನಿಯತವಾದಿ, ಭಾಗ್ಯವಂತ, ಭಾಗ್ಯಶಾಲಿ, ಸುದೈವಿ
इतर भाषांमध्ये अनुवाद :
Anyone who submits to the belief that they are powerless to change their destiny.
determinist, fatalist, predestinarian, predestinationist