पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪೀಡಿಸುವುದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪೀಡಿಸುವುದು   ಕ್ರಿಯಾಪದ

अर्थ : ಮಾನಸಿಕವಾಗಿ ಶಾರೀರಿಕವಾಗಿ ಯಾರನ್ನಾದರೂ ನಿರಂತರವಾಗಿ ತೊಂದರೆಗೆ ಗುರಿಮಾಡುವುದು

उदाहरणे : ಮದುವೆಯ ನಂತರ ಗೀತಾಳನ್ನು ಅವಳ ಗಂಡ ವರದಕ್ಷಣೆಗಾಗಿ ಪೀಡಿಸತೊಡಗಿದ್ದ.

समानार्थी : ಗೋಳಾಡಿಸುವುದು, ತೊಂದರೆಕೊಡುವುದು, ತ್ರಾಸಮಾಡುವುದು


इतर भाषांमध्ये अनुवाद :

Annoy continually or chronically.

He is known to harry his staff when he is overworked.
This man harasses his female co-workers.
beset, chevvy, chevy, chivvy, chivy, harass, harry, hassle, molest, plague, provoke

ಪೀಡಿಸುವುದು   ನಾಮಪದ

अर्थ : ಕಷ್ಟ ನೀಡುವ ಕ್ರಿಯೆ

उदाहरणे : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

समानार्थी : ಅತ್ಯಾಚಾರ, ಅವಮಾನ, ಕಾಟ, ತೊಂದರೆ, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ


इतर भाषांमध्ये अनुवाद :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation

चौपाल