पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪೀಡಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪೀಡಿಸು   ಕ್ರಿಯಾಪದ

अर्थ : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು

उदाहरणे : ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.

समानार्थी : ತ್ರಾಸ ಕೊಡು, ಹಿಂಸೆ ಮಾಡು


इतर भाषांमध्ये अनुवाद :

किसी से बहुत काम कराना।

उर्मिला अपनी सौतेली बेटी को घर के कामों में दिन-रात जोतती है।
जोतना, रगड़ना

Work hard.

She was digging away at her math homework.
Lexicographers drudge all day long.
dig, drudge, fag, grind, labor, labour, moil, toil, travail

अर्थ : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು

उदाहरणे : ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.

समानार्थी : ಕಿಚಾಯಿಸು, ಕೀಟಲೆ ಮಾಡು, ಗೋಳಾಡಿಸು, ಚಂಡಾಯಿಸು, ರೇಗಿಸು


इतर भाषांमध्ये अनुवाद :

किसी को तंग करना।

कृष्ण गोपियों को छेड़ते थे।
छेड़खानी करना, छेड़छाड़ करना, छेड़ना

Annoy persistently.

The children teased the boy because of his stammer.
badger, beleaguer, bug, pester, tease

अर्थ : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ

उदाहरणे : ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.

समानार्थी : ಗೋಳಾಡಿಸು, ಗೋಳಾಡು, ಚಡಪಡಿಸು, ತಲ್ಲಣಿಸು, ತಳಮಳಿಸು


इतर भाषांमध्ये अनुवाद :

किसी को तड़पाने में प्रवृत्त करना।

जेलर ने कैदियों को सिपाहियों से तड़पवाया।
तड़पड़वाना, तड़पवाना, तड़फड़वाना, तड़फवाना

अर्थ : ಬಹಳಷ್ಟು ತೊಂದರೆ ಅಥವಾ ಸತಾಯಿಸುವ ಪ್ರಕ್ರಿಯೆ

उदाहरणे : ಸಹದ್ಯೋಗಿಗಳು ಮೋಹನಿಗೆ ಬಹಳಷ್ಟು ತ್ರಾಸ ಕೊಡುವರು.

समानार्थी : ಕಂಗೆಟ್ಟಂತೆ ಮಾಡು, ಚಿತ್ರ ಹಿಂಸೆ ನೀಡು, ತ್ರಾಸ ಕೊಡು, ಪೇಚಾಡುವಂತೆ ಮಾಡು, ಬೇಸರಗೊಳಿಸು, ಹಿಂಸಿಸು, ಹಿಂಸೆ ನೀಡು


इतर भाषांमध्ये अनुवाद :

बहुत परेशान या तंग करना।

सहयोगियों ने ही मनमोहन की नाक में दम कर रखा है।
अत्यधिक परेशान करना, नाक में दम करना, नींद हराम करना, बहुत तंग करना

अर्थ : ಇನ್ನೊಬ್ಬರಿಗೆ ತ್ರಾಸಕೊಡುವ ಪ್ರವೃತ್ತಿ ಮಾಡುವುದು

उदाहरणे : ದಾದಿಯು ಮಗುವನ್ನು ಪೀಡಿಸುತ್ತಿದ್ದಾಳೆ.

समानार्थी : ಓಡಿಸು, ತ್ರಾಸಕೊಡು


इतर भाषांमध्ये अनुवाद :

किसी दूसरे को पादने में प्रवृत्त करना।

दाई बच्चे को पदा रही है।
पदाना

अर्थ : ತುಂಬಾ ತ್ರಾಸ ಅಥವಾ ಪೀಡಿಸಿದಂತಹ

उदाहरणे : ಅವರು ಕೆಲಸಗಾರರಿಗೆ ಎಷ್ಟು ತ್ರಾಸಕೊಡುತ್ತಾರೆ ಎಂದರೆ ಅವರು ಕೆಲಸ ಬಿಟ್ಟು ಓಡಿಹೋಗುತ್ತಾರೆ.

समानार्थी : ಓಡಿಸು, ತ್ರಾಸಕೊಡು


इतर भाषांमध्ये अनुवाद :

बहुत अधिक तंग या परेशान करना।

वे नौकरों को इतना पदाते हैं कि वे काम छोड़कर भाग जाते हैं।
पदाना

अर्थ : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು

उदाहरणे : ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.

समानार्थी : ಓಡಿಸು, ತ್ರಾಸಕೊಡು


इतर भाषांमध्ये अनुवाद :

किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।

हमनें विपक्षियों को बहुत पदाया।
पदाना

अर्थ : ಶಾರೀರಿಕ ಅಥವಾ ಮಾನಸಿಕ ವೇದನೆ ನೀಡಿ ವ್ಯಾಕುಲತೆಯನ್ನು ಉಂಟುಮಾಡುವ ಪ್ರಕ್ರಿಯೆ

उदाहरणे : ಬಂದಿಯಾದ ಶತೃಗಳನ್ನು ರಾಜನು ಬಹಳ ಪೀಡಿಸಿದನು.

समानार्थी : ಒದ್ದಾಡಿಸು, ಸಂಕಟ ಪಡುವಂತೆ ಮಾಡು, ಹಿಂಸಿಸು, ಹಿಂಸೆ ನೀಡು


इतर भाषांमध्ये अनुवाद :

शारीरिक या मानसिक वेदना पहुँचाकर व्याकुल करना।

राजा ने युद्ध बंदियों को बहुत तड़पाया।
तड़पड़ाना, तड़पाना, तड़फड़ाना, तड़फाना

चौपाल