अर्थ : ಬಂದೂಕಿನ ಹಾಗೆ ಇರುವ ಒಂದು ಪುಟ್ಟ ಅಸ್ತ್ರ
उदाहरणे :
ಪೊಲೀಸರು ಕಳ್ಳನಿಂದ ಒಂದು ವಿದೇಶಿ ಪಿಸ್ತೂಲನ್ನು ವಶಪಡಿಸಿಕೊಂಡರು.
समानार्थी : ಕೈಕೋವಿ, ಸಣ್ಣ ಬಂದೂಕು
इतर भाषांमध्ये अनुवाद :
अर्थ : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಒಂದು ತರಹದ ದೊಡ್ಡ ಬಂದೂಕು
उदाहरणे :
ಅವನು ದೊಡ್ಡ ಬಂದೂಕನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ.
समानार्थी : ಕೋವಿ, ಗನ್, ತುಪಾಕಿ, ಬಂದೂಕ, ರಿವಾಲ್ವರು, ರೈಫಲ್ಲು
इतर भाषांमध्ये अनुवाद :
पुराने ढंग की एक प्रकार की बड़ी पलीतेदार बंदूक।
वह जंजाल लेकर जंगल की ओर निकल पड़ा।