अर्थ : ತಂದೆಯಿಂದ ಅನುವಂಶಿಕವಾಗಿ ಬಂದಂಥ ಆಸ್ತಿ
उदाहरणे :
ಸರಕಾರದ ಸಂಪತ್ತು ಯಾರ ಪಿತ್ರಾರ್ಜಿತವೂ ಆಗುವುದಿಲ್ಲ.
इतर भाषांमध्ये अनुवाद :
अर्थ : ವಂಶದ ಹಿರಿಯರು ಮರಣಿಸಿದಾಗ,ಅವರ ಆಸ್ತಿ-ಪಾಸ್ತಿ ಅಥವಾ ಅಧಿಕಾರ ಇತ್ಯಾದಿಗಳು ಮುಂದಿನ ಪೀಳಿಗೆಯವರು ಪಡೆಯುವರು
उदाहरणे :
ತಂದೆ ಸತ್ತ ನಂತರ ಅವನು ಜಮೀನ್ದಾರ ಮನೆತನದ ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದಾನೆ
समानार्थी : ಅನುವಂಶಿಕ, ಉತ್ತರಾಧಿಕಾರಿ
इतर भाषांमध्ये अनुवाद :
वह अधिकार जिसके अनुसार कोई किसी के मरने पर उसकी सम्पत्ति अथवा उसके हटने पर उसका पद या स्थान पाता है।
उसे उत्तराधिकार के रूप में ढेर सारी सम्पत्ति प्राप्त हुई है।अर्थ : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ
उदाहरणे :
ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.
समानार्थी : ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪಿತ್ರಾರ್ಜಿತವಾದಂತಹ, ಪೂರ್ವಜರ, ಪೂರ್ವಿಕರ
इतर भाषांमध्ये अनुवाद :
Inherited or inheritable by established rules (usually legal rules) of descent.
Ancestral home.