अर्थ : ಬೇಯಿಸಿರುವ ಅನ್ನ ಅಥವಾ ಅಕ್ಕಿ ಹಿಟ್ಟು ಮುಂತಾದವುಗಳನ್ನು ಉಂಡೆಯಾಕಾರ ಮಾಡಿ ತಿಥಿಗಳಲ್ಲಿ ಪಿತೃಗಳ ಹೆಸರನ್ನು ಹೇಳಿ ಅದನ್ನು ನೀಡುತ್ತಾರೆ
उदाहरणे :
ಅವನು ತನ್ನ ಪಿತೃಗಳ ಹೆಸರಿನಲ್ಲಿ ಪಿಂಡವನ್ನು ಮಾಡಿ ಅದನ್ನು ಕಾಗೆಗಳಿಗೆ ತಿನ್ನಲು ಮನೆಯ ಮೇಲೆ ಇಟ್ಟ.
समानार्थी : ಶ್ರಾದ್ಧದ ಪಿಂಡ
इतर भाषांमध्ये अनुवाद :
पके हुए अन्न या उसके चूर्ण आदि का गोल लौंदा जो श्राद्ध में पितरों के नाम पर दिया जाता है।
उसने पितरों के लिए पिंड बनाकर कौओं के खाने के लिए रख दिया।