पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಿಂಚಣಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಿಂಚಣಿ   ನಾಮಪದ

अर्थ : ಜೀವನೋಪಾಯಕ್ಕಾಗಿ ಕೆಲವರಿಗೆ ಕೊಡುವ ಮೊತ್ತ

उदाहरणे : ಸರಕಾರವು ವಿಧವೆಯರಿಗೆ, ಮುದುಕರಿಗೆ ಜೀವನ ನಿರ್ವಹಣೆಗಾಗಿ ವೇತನ ಕೊಡುತ್ತದೆ.

समानार्थी : ವೇತನ


इतर भाषांमध्ये अनुवाद :

किसी के भरण-पोषण आदि के लिए दिया जाने वाला धन।

सरकार विधवाओं, बुजुर्गों आदि के जीवन निर्वाह के लिए वजीफा देती है।
अनुकंपा राशि, गुज़ारा, गुजारा, दया राशि, वज़ीफ़ा, वजीफा, वृत्ति

A sum of money allotted on a regular basis. Usually for some specific purpose.

stipend

अर्थ : ಯಾರೋ ಒಬ್ಬರು ಹಿಂದೆ ಅಥವಾ ತುಂಬಾ ದಿನದ ವರೆಗೂ ಸೇವೆ ಮಾಡಿರುವ, ಅವರಿಗೆ ಅಥವಾ ಅವರ ಪರಿವಾರಕ್ಕೆ ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ನೀಡುವ ಧನ ಸಹಾಯ

उदाहरणे : ಅವರಿಗೆ ಹತ್ತು ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತಿದೆ.

समानार्थी : ಗೌರವ ವೇತನ, ನಿವೃತ್ತಿ ವೇತನ, ಪೆನ್ಷನ್, ಮುಪ್ಪಿನ ವೇತನ, ಮುಪ್ಪಿನ ಸಂಬಳ, ವಿಶ್ರಾಂತಿ ವೇತನ


इतर भाषांमध्ये अनुवाद :

वह मासिक अथवा वार्षिक वृत्ति जो किसी को उसकी पिछली या बहुत दिनों की सेवाओं के बदले में उसे या उसके परिवार के लोगों को मिलती है।

उन्हें दस हज़ार रुपए पेन्शन मिलती है।
अनुवृत्ति, निवृत्त वेतन, पूर्वसेवार्थ वृत्ति, पेंशन, पेन्शन

A regular payment to a person that is intended to allow them to subsist without working.

pension

ಪಿಂಚಣಿ   ಗುಣವಾಚಕ

अर्थ : ಯಾರೋ ಒಬ್ಬರಿಗೆ ಪಿಂಚಣಿ ದೊರೆಯುವ ಅಥವಾ ಸಿಗುತ್ತಿರುವ

उदाहरणे : ಎಲ್ಲಾ ಕಾರ್ಯಕರ್ತರಿಗೆ ಪಿಂಚಣಿಗಳಂತಹ ಸೌಲಭ್ಯಗಳು ಸಿಗುತ್ತದೆ.


इतर भाषांमध्ये अनुवाद :

जिसके लिए अनुवृत्ति मिलती या मिल सकती हो।

सभी कर्मचारियों को अनुवृत्तिक सुविधाएँ नहीं होती हैं।
अनुवृत्तिक, आनुवृत्तिक

चौपाल