पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಾವತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಾವತಿ   ನಾಮಪದ

अर्थ : ಯಾವುದಾದರು ಹಣವನ್ನು ಪಡೆದುಕೊಳ್ಳಲು ಅದರ ಪ್ರಮಾಣದ ರೂಪದಲ್ಲಿ ನೀಡುವ ಬರೆದಂತಹ ಪತ್ರ

उदाहरणे : ಇಲ್ಲಿ ನಮ್ಮ ಮುಖಾಂತರ ಬ್ಯಾಂಕಿನಲ್ಲಿ ಹಣವನ್ನು ಚಮಾ ಮಾಡಿದ ರಶೀದಿ ಇದೆ.

समानार्थी : ಪಾವತಿ ಪತ್ರ, ಪ್ರಾಪ್ತಿಪತ್ರ, ರಶೀತಿ, ರಶೀತಿ ಪತ್ರ, ಸಲ್ಲಿಕೆಯ ಚೀಟಿ


इतर भाषांमध्ये अनुवाद :

किसी से रुपए लेने पर उसके प्रमाण के रूप में दिया जाने वाला लिखा हुआ पत्र।

यह हमारे द्वारा बैंक में जमा किये गये पैसे की रसीद है।
पावती, प्राप्ति पत्र, प्राप्तिका, रसीद, रिसीट, रीसीट

An acknowledgment (usually tangible) that payment has been made.

receipt

अर्थ : ದುಡ್ಡು ಹಣವನ್ನು ವಸೂಲಿ ಮಾಡುವ ಕೆಲಸ

उदाहरणे : ಸಾಹುಕಾರನು ಗ್ರಾಮದಲ್ಲಿ ಓಡಾಡಿ ತನ್ನ ಹಣದ ವಸೂಲಿಯನ್ನು ಮಾಡಿದನು.

समानार्थी : ಚಂದಾ, ಪಾಪ್ತಿ, ವಸೂಲು, ಸಂದಾಯ


इतर भाषांमध्ये अनुवाद :

रुपया, पैसा आदि वसूल करने का काम।

साहूकार गाँव में वसूली के लिए गया है।
अनुप्रापण, अनुप्राप्ति, उगहनी, उगाही, उघाई, बरामद, वसूली

A charge imposed and collected.

levy

चौपाल