अर्थ : ಯಾವುದೋ ಮುರಿದು ಬಿದ್ದಿರುವ ಅಥವಾ ಕುಸಿದು ಬಿದ್ದಿರುವ ಮನೆ ಮುಂತಾದವುಗಳ ಅಂಶ
उदाहरणे :
ಇಲ್ಲಿ ಮೊಗಲ್ ಸಮ್ರಾಜ್ಯ ಕಾಲದ ಪಾಳುಬಿದ್ದ ಕೋಟೆ ಇದೆ.
समानार्थी : ಆಲಿದುಳಿದ ಭಾಗ, ಭಗ್ನಾವಶೇಷ
इतर भाषांमध्ये अनुवाद :
अर्थ : ಕೆಲ ಸಮಯ ಜನವಾಸದಿಂದ ಕೂಡಿದ್ದು ಈಗ ನಿರ್ಜನವಾಗಿರುವುದು
उदाहरणे :
ಇಂದಿನ ಯುವಕರು ಪಾಳುಬಿದ್ದ ಹಳ್ಳಿಗಳಲ್ಲಿ ವಾಸಿಸಲು ಇಷ್ಟಪಡುವುದಿಲ್ಲ.
इतर भाषांमध्ये अनुवाद :