पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಾಲುದಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಾಲುದಾರ   ಗುಣವಾಚಕ

अर्थ : ಎಲ್ಲಾ ಜನರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಿಗೆ ಬರಬೇಕಾದ ಪಾಲು ಅಥವಾ ಹಿಸ್ಸೆಯ ರೂಪದಲ್ಲಿ ನೀಡುವುದು

उदाहरणे : ಅವರ ಕುಟುಂಬದವರನ್ನು ಭೇಟಿ ಮಾಡಲು ಬಂದವರು ಹಿಸ್ಸೇದಾರನಾಗಿರುವುದಿಲ್ಲ.

समानार्थी : ಹಕ್ಕುದಾರ, ಹಿಸ್ಸೆದಾರ


इतर भाषांमध्ये अनुवाद :

जो सब लोगों को उनकी आवश्यकता को दृष्टि में रखते हुए उनके अंश या हिस्से के रूप में दिया गया हो।

उनके परिवार को मिलने वाला अनुभक्त सामग्री पर्याप्त नहीं है।
अनुभक्त

ಪಾಲುದಾರ   ನಾಮಪದ

अर्थ : ಯಾವುದೇ ಕೆಲಸ ಅಥವಾ ಯೋಜನೆಯಲ್ಲಿ ಒಟ್ಟು ಜವಾಬ್ದಾರಿಯಲ್ಲಿ ಅರ್ಧ ಜವಾಬ್ದಾರಿಯನ್ನು ಹೊರುವವ

उदाहरणे : ಈ ವ್ಯಾಪಾರವನ್ನು ಆರಂಭಿಸಲು ಒಬ್ಬ ಪಾಲುದಾರನ ಅಗತ್ಯವಿದೆ.

समानार्थी : ಭಾಗಿ, ಸಹಭಾಗಿ


इतर भाषांमध्ये अनुवाद :

किसी काम या रोजगार आदि में साझा रखनेवाला व्यक्ति।

इस व्यापार को करने के लिए मुझे एक साझेदार की आवश्यकता है।
अंशक, अंशी, पट्टीदार, बखरी, बखरैत, बख़री, बख़रैत, भागीदार, शरीक, सहभागी, साझी, साझीदार, साझेदार, हिस्सेदार

A person who is a member of a partnership.

partner

चौपाल