अर्थ : ಭಾಗಿಯಾಗುವ ಅಥವಾ ಸಮ್ಮಿಲಿತವಾಗುವ ಭಾವ
उदाहरणे :
ಆವನಿಗೆ ರಾಜನೀತಿಯಲ್ಲಿ ಭಾಗಿಯಾಗುವ ಪೂರ್ಣ ಅವಕಾಶ ದೊರೆಯಿತು.
समानार्थी : ಭಾಗಿಯಾಗುವಿಕೆ
इतर भाषांमध्ये अनुवाद :
शरीक या सम्मिलित होने की अवस्था, क्रिया या भाव।
राजनीति में उनकी शिरकत से सारा परिवार नाराज़ है।अर्थ : ಇಬ್ಬರು ಮತ್ತು ಇಬ್ಬರಿಗಿಂತ ಹೆಚ್ಚು ಜನರು ಪಾಲುದಾರರಾಗುವ ಅವಸ್ಥೆ ಅಥವಾ ಭಾವ
उदाहरणे :
ನರೇಶ ಮತ್ತು ಮಹೇಶನು ಪಾಲುಗಾರಿಕೆಯಲ್ಲಿ ಹೊಸ ವ್ಯಾಪಾರವನ್ನು ಪ್ರಾರಂಭಿಸಿದರು.
इतर भाषांमध्ये अनुवाद :
A contract between two or more persons who agree to pool talent and money and share profits or losses.
partnership