सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಅನ್ನವನ್ನು ನೀಡುವವನು
उदाहरणे : ಈಶ್ವರನು ಎಲ್ಲರ ಅನ್ನದಾತನಾಗಿದ್ದಾನೆ.
समानार्थी : ಅನ್ನ ದಾತ, ಅನ್ನದಾತ, ಪೋಷಕ, ಪೋಷಿಸುವವ, ಪ್ರತಿಪಾಲಕ
इतर भाषांमध्ये अनुवाद :हिन्दी
वह जो अन्न दे।
अर्थ : ಯಾರನ್ನಾದರೂ ಬೆಳೆಸಿ, ಸಾಕುವವನು
उदाहरणे : ನಂದ ಹಾಗೂ ಯಶೋಧೆ ಕೃಷ್ಣನ ಪಾಲಕರು.
समानार्थी : ಪೋಷಕ, ಸಾಕಿದವರು
इतर भाषांमध्ये अनुवाद :हिन्दी English
वह जो किसी का पालन करता हो।
A person who cares for persons or property.
अर्थ : ಪಾಲನೆ-ಪೋಷಣೆ ಮಾಡುವ
उदाहरणे : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.
समानार्थी : ಪರಿಪಾಲಕ, ಪಾಲಕಕರ್ತ, ಪಾಲಿಸುವವ, ಪೋಷಕ, ರಕ್ಷಕ
पालन-पोषण करने वाला।
Providing or receiving nurture or parental care though not related by blood or legal ties.
स्थापित करा