पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಾರ್ಶ್ವವಾಯು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಾರ್ಶ್ವವಾಯು   ನಾಮಪದ

अर्थ : ಒಂದು ತರಹದ ವಾತ ರೋಗ ಇದರಿಂದ ದೇಹದ ಅರ್ಥ ಅಂಗ ಅಥವಾ ಸಂಪೂರ್ಣ ಅಂಗ ಕ್ರಿಯಾಹೀನವಾಗುತ್ತದೆ

उदाहरणे : ಅವನಿಗೆ ಲಕ್ವ ಹೊಡೆದಿದೆ.

समानार्थी : ಅರನಾರಿ, ಪಕ್ಷವಾತ, ಲಕ್ವ


इतर भाषांमध्ये अनुवाद :

एक तरह का वात रोग जिसमें अर्द्धांग, अंग विशेष या संपूर्ण अंग क्रियाहीन हो जाते हैं।

वह लक़वे से पीड़ित है।
अंग-घात, अंगघात, अङ्ग-घात, अङ्गघात, पक्षाघात, फ़ालिज, फालिज, भंग, भङ्ग, लकवा, लक़वा

Loss of the ability to move a body part.

palsy, paralysis

अर्थ : ಮಿದುಳಿನಲ್ಲಿ ರಕ್ತದ ಹರಿವು ನಿಂತು ಹೋದಾಗ ಅಚಾನಾಕ್ಕಾಗಿ ದೇಹದಲ್ಲಿ ಆಗುವಂತಹ ವ್ಯವಸ್ಥೆ ಅಥವಾ ರೋಗ

उदाहरणे : ಅವರಿಗೆ ಲಕ್ವ ಹೊಡೆದಿದೆ.

समानार्थी : ಲಕ್ವ, ವಿನ ಹೊಡೆತ


इतर भाषांमध्ये अनुवाद :

पूर्व सूचना के बगैर किसी (गंभीर) रोग के अचानक उत्पन्न होने की क्रिया।

उसे मिर्गी का दौरा पड़ता है।
आवेश, दौरा, स्ट्रोक

A sudden occurrence (or recurrence) of a disease.

He suffered an epileptic seizure.
ictus, raptus, seizure

ಪಾರ್ಶ್ವವಾಯು   ಗುಣವಾಚಕ

अर्थ : ಪಾರ್ಶ್ವವಾಯುವಿಂದ ನರಳುತ್ತಿರುವ

उदाहरणे : ಪಾರ್ಶ್ವವಾಯುವಿನಿಂದ ನರಳುತ್ತಿರುವ ತಂದೆಯ ಕಷ್ಟವನ್ನು ನನ್ನಿಂದ ನೋಡಲು ಆಗುತ್ತಿಲ್ಲ.


इतर भाषांमध्ये अनुवाद :

अर्धांग पक्षाघात से पीड़ित।

मुझसे अर्धांगी पिता का दुख देखा नहीं जाता था।
अरद्धाङ्गी, अरधंगी, अरधङ्गी, अर्द्धांगी, अर्द्धाङ्गी, अर्धांगी

चौपाल