अर्थ : ಯಾವುದೇ ವಸ್ತು ಅಥವಾ ದೇಹದ ಪಕ್ಕದ್ದು ಅಥವಾ ಹತ್ತಿರದ್ದು
उदाहरणे :
ಅರ್ಧನಾರೀಶ್ವರನಿಗೆ ಅರ್ಧ ಪಾರ್ಶ್ವ ಸ್ತ್ರೀ ಅರ್ಧ ಪಾರ್ಶ್ವ ಪುರುಷನ ಗುಣಲಕ್ಷಣವಿದೆ.
समानार्थी : ಪಾರ್ಶ್ವ ಭಾಗ
इतर भाषांमध्ये अनुवाद :
अर्थ : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ
उदाहरणे :
ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.
इतर भाषांमध्ये अनुवाद :
अर्थ : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು
उदाहरणे :
ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.
इतर भाषांमध्ये अनुवाद :
A place within a region identified relative to a center or reference location.
They always sat on the right side of the church.