सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ
उदाहरणे : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು
समानार्थी : ಇನಾಮು, ಪುರಸ್ಕಾರ, ಪ್ರಶಸ್ತಿ, ಬಹುಮಾನ
इतर भाषांमध्ये अनुवाद :हिन्दी English
किसी काम के लिए सम्मानपूर्वक दिया जाने वाला धन या द्रव्य।
A tangible symbol signifying approval or distinction.
अर्थ : ಸ್ಪರ್ಧೆ ಮೊದಲಾದವುಗಳಲ್ಲಿ ಜಯಗಳಿಸಿದ್ದಕ್ಕೆ ಬಹುಮಾನವಾಗಿ ಅಥವಾ ಸ್ಮಾರಕವಾಗಿ ಕೊಡುವ ಬಟ್ಟಲು ಅಥವಾ ಇತರ ಅಲಂಕಾರದ ವಸ್ತು
उदाहरणे : ಓಟದ ಸ್ಪರ್ಧೆಯಲ್ಲಿ ಜಯಗಳಿಸಿದಕ್ಕಾಗಿ ನನಗೆ ಈ ಪಾರಿತೋಷಕ ಸಿಕ್ಕಿದೆ.
समानार्थी : ಬಹುಮಾನ
जीत के उपलक्ष्य में दी जाने वाली वस्तु।
Something given as a token of victory.
स्थापित करा