पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಾರಂಗತನಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಾರಂಗತನಾದಂತಹ   ಗುಣವಾಚಕ

अर्थ : ಯಾರೋ ಒಬ್ಬರು ಕೆಲಸ ಮಾಡುವುದರಲ್ಲಿ ವಿಶೇಷವಾದ ಯೋಗ್ಯತೆ ಹೊಂದಿರುವರೋ

उदाहरणे : ಅರ್ಜುನ ಬಬ್ಬ ಪ್ರವೀಣ ಧರ್ನುಧಾರಿಯಾಗಿದ್ದ.

समानार्थी : ಕಾರ್ಯಾದಕ್ಷನಾದ, ಕಾರ್ಯಾದಕ್ಷನಾದಂತ, ಕಾರ್ಯಾದಕ್ಷನಾದಂತಹ, ಕೈಪಳಗಿದಂತ, ಕೈಪಳಗಿದಂತಹ, ಕೈಪಳಗಿದವ, ಕೌಶಲ್ಯವುಳ್ಳಂತ, ಕೌಶಲ್ಯವುಳ್ಳಂತಹ, ಕೌಶಲ್ಯವುಳ್ಳವ, ನಿಪುಣನಾದ, ನಿಪುಣನಾದಂತ, ನಿಪುಣನಾದಂತಹ, ಪಾರಂಗತನಾದ, ಪಾರಂಗತನಾದಂತ, ಪ್ರವೀಣನಾದ, ಪ್ರವೀಣನಾದಂತ, ಪ್ರವೀಣನಾದಂತಹ, ಸಿದ್ಧಹಸ್ತ, ಸಿದ್ಧಹಸ್ತನಾದ, ಸಿದ್ಧಹಸ್ತನಾದಂತ, ಸಿದ್ಧಹಸ್ತನಾದಂತಹ


इतर भाषांमध्ये अनुवाद :

Highly skilled.

An accomplished pianist.
A complete musician.
accomplished, complete

अर्थ : ಯಾರೋ ಒಬ್ಬರಲ್ಲಿ ಯಾವುದೇ ಕೆಲಸ ಮಾಡಲು ಶಕ್ತಿ ಮತ್ತು ಗುಣ ಹೊಂದಿರುವರೋ

उदाहरणे : ಈ ಕೆಲಸಕ್ಕೆ ಒಬ್ಬ ಯೋಗ್ಯನಾದ ವ್ಯಕ್ತಿಯ ಅವಶ್ಯಕತೆಯಿದೆ.

समानार्थी : ಅರ್ಹನಾದ, ಅರ್ಹನಾದಂತ, ಅರ್ಹನಾದಂತಹ, ಉಪಯುಕ್ತ, ಉಪಯುಕ್ತಂತ, ಉಪಯುಕ್ತಂತಹ, ಕೈಪಳಗಿದ, ಕೈಪಳಗಿದಂತ, ಕೈಪಳಗಿದಂತಹ, ತಕ್ಕ, ತಕ್ಕಂತ, ತಕ್ಕಂತಹ, ಪಾರಂಗತನಾದ, ಪಾರಂಗತನಾದಂತ, ಯೋಗ್ಯ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಯೋಗ್ಯನಾದ, ಯೋಗ್ಯನಾದಂತ, ಯೋಗ್ಯನಾದಂತಹ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ, ಸಾಮಥ್ಯ, ಸಾಮಥ್ಯದ, ಸಾಮಥ್ಯದಂತ, ಸಾಮಥ್ಯದಂತಹ


इतर भाषांमध्ये अनुवाद :

जिसमें किसी काम को अच्छी तरह से करने की दक्षता या गुण हो।

इस काम के लिए एक योग्य व्यक्ति की आवश्यकता है।
अभिजात, अलं, अलम्, उदात्त, उपयुक्त, काबिल, योग्य, लायक, लायक़, समर्थ, सलीक़ामंद, सलीक़ामन्द, सलीक़ेमंद, सलीक़ेमन्द, सलीकामंद, सलीकामन्द, सलीकेमंद, सलीकेमन्द, हुनरमंद, हुनरमन्द

Have the skills and qualifications to do things well.

Able teachers.
A capable administrator.
Children as young as 14 can be extremely capable and dependable.
able, capable

चौपाल