पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಾಪಿಷ್ಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಾಪಿಷ್ಟ   ನಾಮಪದ

अर्थ : ಒಂದು ಜಾತಿಯ ವ್ಯಕ್ತಿಯ ಕೆಲಸವೆಂದರೆ ಸುಡುಗಾಡಿನಲ್ಲಿ ಹೆಣವನ್ನು ಸುಡುವುದು ಅಥವಾ ಬೆತ್ತದಿಂದ ಪಾತ್ರೆಗಳನ್ನು ಮಾಡುವುದು

उदाहरणे : ಚಾಂಡಾಲ ಜನರು ಕೂಡ ಸಮಾಜದ ಒಂದು ಅವಿಭಾಜ್ಯ ಅಂಗವಾಗಿದ್ದಾರೆ.

समानार्थी : ಚಾಂಡಾಲ, ದುಷ್ಟ, ನೀಚ, ಹೊಲೆಯ


इतर भाषांमध्ये अनुवाद :

एक जाति का सदस्य जिसका काम श्मशान पर शव को आग देना या बाँस आदि के पात्र बनाना होता है।

चांडाल भी समाज के एक अभिन्न अंग होते हैं।
अंतावसायी, अंतेवासी, अंत्यावसायी, अन्तावसायी, अन्तेवासी, अन्त्यावसायी, चंडाल, चण्डाल, चांडाल, चाण्डाल, डोम, मातंग, श्वपच, श्वपाक

ಪಾಪಿಷ್ಟ   ಗುಣವಾಚಕ

अर्थ : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ

उदाहरणे : ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.

समानार्थी : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪತಿತ, ಪಾತಕಿ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಾತ್ಮ, ಪಾಪಿಗಳ


इतर भाषांमध्ये अनुवाद :

जो पाप करता हो या पाप करने वाला।

धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।
अघायु, अघी, अधम, अधर्मात्मा, अधर्मिष्ट, अधर्मी, अधार्मिक, अनाचारी, अपकृष्ट, अपत, अपति, अपमारगी, अपमार्गी, अपराधी, अयाज्य, अवद्य, अवर, अवरव्रत, इतर, कलुष, कुमार्गी, नीच, पतित, पातकी, पापकर्मा, पापकर्मी, पापाचारी, पापात्मा, पापी, पामर, पाष्मा, बीभत्स, मलिन, म्लेच्छ, वीभत्स, हीनव्रत

Having committed unrighteous acts.

A sinful person.
sinful, unholy, wicked

अर्थ : ಕೆಟ್ಟ ಚರಿತ್ರೆಯನ್ನು ಹೊಂದಿರುವವ

उदाहरणे : ನೀಚ ಹೆಂಗಸನ್ನು ಸಮಾಜ ಎಂದೂ ಗೌರವಿಸುವುದಿಲ್ಲ.

समानार्थी : ಕೆಟ್ಟಚರಿತ್ರೆಯ, ದುಷ್ಟ, ನೀಚ, ಶೀಲಹೀನ


इतर भाषांमध्ये अनुवाद :

बुरे चरित्र वाली।

पतिता स्त्री समाज में कभी सम्माननीय नहीं होती।
दुराचारिणी, दुश्चरिता, दुश्चरित्रा, पतिता, शीलहीना

चौपाल