अर्थ : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು
उदाहरणे :
ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.
इतर भाषांमध्ये अनुवाद :
अर्थ : ಆ ನೀರಿನಲ್ಲಿ ಸಕ್ಕರೆ, ಬೆಲ್ಲ ಮೊದಲಾದವುಗಳನ್ನು ಕರಗಿಸಲಾಗಿದೆ
उदाहरणे :
ಸಕ್ಕರೆ ಶರಬತ್ತಿಗಿಂತ ಬೆಲ್ಲದ ಶರಬತ್ತು ತುಂಬಾ ರುಚಿಕರವಾಗಿರುವುದು.
समानार्थी : ಶರಬತ್ತು, ಸಕ್ಕರೆ ಪಾನಕ
इतर भाषांमध्ये अनुवाद :