सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಆ ಪದರಕ್ಷೆಯಲ್ಲಿ ಕಾಲನ್ನು ಸಿಕ್ಕಿಸಲು ಅದರ ಅಂಚಿಗೆ ಹಗ್ಗವನ್ನು ಇಟ್ಟಿರುವುದು
उदाहरणे : ಸ್ವಾಮೀಜಿಗಳು ಪಾದರಕ್ಷೆಗಳನ್ನು ಧರಿಸಿಕೊಂಡಿದ್ದರು.
समानार्थी : ಹಾವುಗೆ
इतर भाषांमध्ये अनुवाद :हिन्दी
वह खड़ाऊँ जिसमें पैर फँसाने के लिए खूँटी की जगह रस्सी लगी रहती है।
अर्थ : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ
उदाहरणे : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.
समानार्थी : ಖಡಾವು, ಚಡಾವು, ಜೋಡು, ಪಾದುಕೆ, ಮೆಟ್ಟು
काठ के तल्ले की खूँटीदार चप्पल।
अर्थ : ಕಾಲು ಸುರಕ್ಷಿತವಾಗಿ ಇರಲು ಚರ್ಮದಿಂದ ಮಾಡಿದ ಧರಿಸುವ ಒಂದು ಸಾದನ
उदाहरणे : ದಯವಿಟ್ಟು ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಡಿ.
समानार्थी : ಎಕ್ಕಡ, ಚಪ್ಪಲಿ, ಸ್ಲಿಪರ್
सुरक्षा के लिए पैरों में पहना जाने वाला चर्म आदि का साधन।
स्थापित करा