अर्थ : ಒಂಭತ್ತು ಭಕ್ತಿಗಳಲ್ಲಿ ಒಂದು ಪ್ರಕಾರ ಅದರಲ್ಲಿ ಅಂರ್ತಗತವಾಗಿರುವ ಆರಾಧಕನು ತನ್ನ ಆರಾಧ್ಯ ದೇವರ ಪಾದವನ್ನು ಮಂತ್ರದ ಮೂಲಕ ಪಾದ ಪೂಜೆ ಮಾಡುತ್ತಾರೆ
उदाहरणे :
ಮಹಿಳೆಯರು ಪಾದ ಪೂಜೆಯನ್ನು ಮಾಡಿ ಪ್ರಭುವನ್ನು ಪಡೆಯುವ ಆಸೆಯನ್ನು ಹೊಂದಿರುತ್ತಾರೆ.
समानार्थी : ಪಾದ ಸೇವೆ
इतर भाषांमध्ये अनुवाद :
(Hinduism) loving devotion to a deity leading to salvation and nirvana. Open to all persons independent of caste or sex.
bhakti