अर्थ : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
उदाहरणे :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
इतर भाषांमध्ये अनुवाद :
The part of the leg of a human being below the ankle joint.
His bare feet projected from his trousers.अर्थ : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
उदाहरणे :
ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
समानार्थी : ಕಾಲು
इतर भाषांमध्ये अनुवाद :
अर्थ : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ
उदाहरणे :
ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.
समानार्थी : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದದ ಅಡಿ, ಪಾದದ ಆಧಾರ, ಪಾದದ ಕೆಳಭಾಗ
इतर भाषांमध्ये अनुवाद :
The underside of the foot.
soleअर्थ : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ
उदाहरणे :
ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.
इतर भाषांमध्ये अनुवाद :
Text consisting of a row of words written across a page or computer screen.
The letter consisted of three short lines.