पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಾತ್ರ ನಿರ್ವಹಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಾತ್ರ ನಿರ್ವಹಿಸು   ಕ್ರಿಯಾಪದ

अर्थ : ಒಂದು ರೂಪವನ್ನು ಬದಲಾಯಿಸಿ ಅನ್ಯ ರೂಪವನ್ನು ಧರಿಸು ಅಥವಾ ವರ್ತಮಾನದಲ್ಲಿ ಇರುವುದಕ್ಕಿಂತ ಬೇರೆ ರೂಪ ಧರಿಸುವ ಪ್ರಕ್ರಿಯೆ

उदाहरणे : ನನ್ನ ಮಗಳು ನಾಟಕದಲ್ಲಿ ರಾಣಿ ಲಕ್ಷ್ಮಿಬಾಯಿ ಪಾತ್ರ ಮಾಡುತ್ತಿದ್ದಾಳೆ.

समानार्थी : ಪಾತ್ರ ಮಾಡು


इतर भाषांमध्ये अनुवाद :

एक रूप से बदलकर अन्य रूप में हो जाना या वर्तमान में जो है उससे अलग होना।

मेरी बेटी नाटक में रानी लक्ष्मीबाई बनी है।
गेहूँ, बाजरी आदि के पिस जाने पर आटा तैयार होता है।
तैयार होना, बनना

अर्थ : ಯಾವುದೇ ಸಿನಿಮಾ ನಾಟಕ ಮುಂತಾದವುಗಳಲ್ಲಿ ಅಭಿನಯ ಮಾಡುವ ಪ್ರಕ್ರಿಯೆ

उदाहरणे : ಈ ಸಿನಿಮಾದಲ್ಲಿ ಅಮಿತಾಭ್ ಅವರು ಒಂದು ಸೈನಿಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.

समानार्थी : ಅಭಿನಯಿಸು, ಪಾತ್ರ ಮಾಡು


इतर भाषांमध्ये अनुवाद :

* किसी फिल्म, नाटक आदि में अभिनय करना।

इस फिल्म में अमिताभ एक सैनिक का अभिनय कर रहे हैं।
वह इस नाटक में महाराणा प्रताप खेल रहा है।
अभिनय करना, खेलना, रोल करना

Assume or act the character of.

She impersonates Madonna.
The actor portrays an elderly, lonely man.
impersonate, portray

अर्थ : ಪಾತ್ರಗಳನ್ನು ನಿರ್ವಹಿಸುವ ಪ್ರಕ್ರಿಯೆ

उदाहरणे : ಅವನು ರಾಮನ ಪಾತ್ರವನ್ನು ತುಂಬಾ ಚನ್ನಾಗಿ ಅಭಿನಯಿಸಿದ.

समानार्थी : ಅಭಿನಯಿಸು, ಪಾತ್ರ ಮಾಡು


इतर भाषांमध्ये अनुवाद :

चरितार्थ करना।

उसने राम का अभिनय बहुत अच्छी तरह से निभाया।
अदा करना, निभाना

Represent, as of a character on stage.

Derek Jacobi was Hamlet.
be, embody, personify

चौपाल