अर्थ : ಯಾವ ಸ್ಥಳವನ್ನು ಪವಿತ್ರ ಸ್ಥಳವೆಂದು ನಂಬಲಾಗುವುದೋ
उदाहरणे :
ಹಿಂದೂಗಳಿಗೆ ಕಾಶಿ ಕ್ಷೇತ್ರವು ಒಂದು ಪುಣ್ಯಸ್ಥಳ
समानार्थी : ಪವಿತ್ರ ಭೂಮಿ, ಪುಣ್ಯ ಕೇತ್ರ, ಪುಣ್ಯ ಭೂಮಿ, ಪುಣ್ಯ ಸ್ಥಳ
इतर भाषांमध्ये अनुवाद :
वह स्थान जो पवित्र माना जाता हो।
हिंदुओं के लिए काशी एक पवित्र स्थान है।