अर्थ : ಹೊಮ ಹವನ ಮುಂತಾವುಗಳನ್ನು ಮಾಡುವ ಮುನ್ನ ಪವಿತ್ರನ್ನು ಧರಿಸುತ್ತಾರೆ
उदाहरणे :
ಪೂಜೆ ಮಾಡುವ ಸಲುವಾಗಿ ಪುರೋಹಿತರು ಯಜಮಾನನಿಗೆ ಪವಿತ್ರವನ್ನು ಧರಿಸಲು ಹೇಳಿದರು.
इतर भाषांमध्ये अनुवाद :
कर्मकांड में अनामिका में पहनने का कुश का छल्ला।
पूजा के दौरान पंडितजी ने यजमान को अनामिका में पवित्री पहनने को कहा।अर्थ : ಧರ್ಮಾನುಸಾರವಾಗಿ ಪವಿತ್ರವಾಗುವ ಅವಸ್ಥೆ ಅಥವಾ ಭಾವ
उदाहरणे :
ಗಂಗಾನದಿಯ ಪವಿತ್ರತೆಯ ಬಗ್ಗೆ ಯಾವುದೇ ಅನುಮಾನವಿಲ್ಲ.
समानार्थी : ಪವಿತ್ರತೆ, ಪಾವಿತ್ರ್ಯ, ಪಾವಿತ್ರ್ಯತೆ, ಶುಚಿ, ಶುಚಿತ್ವ, ಶುದ್ಧತೆ, ಸ್ವಚ್ಚತೆ
इतर भाषांमध्ये अनुवाद :
The state of being unsullied by sin or moral wrong. Lacking a knowledge of evil.
innocence, pureness, purity, sinlessness, whitenessअर्थ : ಯಾರೋ ಒಬ್ಬರು ಶ್ರದ್ಧೆ ತೋರಿಸಲು ಯೋಗ್ಯವಾಗಿರುವ
उदाहरणे :
ಈಶ್ವರನಲ್ಲಿ ಪೂಜ್ಯ ಭಾವನೆ ಇಡಬೇಕು
समानार्थी : ಉಪಾಸನೆಯ, ಪೂಜ್ಯ, ಭಕ್ತಿ
इतर भाषांमध्ये अनुवाद :
जिसके प्रति श्रद्धा करना उचित हो।
ईश्वर श्रद्धेय है।