अर्थ : ಯಾವುದೇ ಸಂಗತಿಯಿಂದ ಜವಾಬ್ದಾರಿಯನ್ನು ಕಳೆದುಕೊಂಡು ಹಿಂದೆ ಸರಿಯುವುದು ಅಥವಾ ಓಡಿ ಹೋಗುವುದು
उदाहरणे :
ಅವನು ಯಾವುದನ್ನು ಕಷ್ಟಪಟ್ಟು ಮಾಡದ ಪಲಾಯನವಾದಿ ಮನುಷ್ಯ.
समानार्थी : ಓಡಿ ಹೋಗುವಂತಹ
इतर भाषांमध्ये अनुवाद :
अर्थ : ಪಲಾಯನವಾದ ಅಥವಾ ಪಲಾಯನವಾದಕ್ಕೆ ಸಂಬಂಧಿಸಿದಂತಹ
उदाहरणे :
ಪಲಾಯನವಾದಿಯ ನೀತಿಯು ಹೆಚ್ಚು ದಿನಗಳು ಉಳಿಯುವುದಿಲ್ಲ.
इतर भाषांमध्ये अनुवाद :
पलायनवाद का या पलायनवाद से संबंधित।
आरक्षण की पलायनवादी राजनीति अधिक दिनों तक नहीं टिकने वाली है।