पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಲಾಯನ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಲಾಯನ ಮಾಡು   ಕ್ರಿಯಾಪದ

अर्थ : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ

उदाहरणे : ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.

समानार्थी : ಓಡಿ ಹೋಗು, ತಪ್ಪಿಸಿಕೊಂಡು ಹೋಗು, ಫರಾರಿಯಾಗು


इतर भाषांमध्ये अनुवाद :

Run away from confinement.

The convicted murderer escaped from a high security prison.
break loose, escape, get away

अर्थ : ವಿವಾಹವಾದ ಪತಿಯನ್ನು ಬಿಟ್ಟು ಪರ-ಪುರುಷನ ಜೊತೆಯಲ್ಲಿ ಓಡಿಹೋಗು

उदाहरणे : ಸೀಮಾ ತನ್ನ ಡ್ರೈವರ್ ಜೊತೆಯಲ್ಲಿ ಓಡಿಹೋದಳು.

समानार्थी : ಓಡಿಹೋಗು


इतर भाषांमध्ये अनुवाद :

अपने विवाहित पति को छोड़कर स्त्री का पर-पुरुष के साथ भाग जाना।

सीमा अपने ड्राइवर के साथ उढ़र गई।
उढ़रना, भगना, भागना

चौपाल