अर्थ : ಕ್ರಿಕೆಟ್, ಪುಟ್ ಬಾಲ್ ಬೇಸ್ ಬಾಲ್ ಮುಂತಾದ ಅಟಗಳಲ್ಲಿ ಆಟ ಆಡುವಾಗ ಆಟಗಾರ(ಪೆಟ್ಟು , ಉಳುಕು ಮುಂತಾದವುಗಳು ಆದಾಗ) ಹೊರ ಹೋಗುತ್ತಾನೆ
उदाहरणे :
ನಮ್ಮ ತಂಡದಲ್ಲಿ ಇಬ್ಬರು ಪರ್ಯಾಯ ಆಟಗಾರರು ಇದ್ದಾರೆ.
समानार्थी : ಪರ್ಯಾಯ ಆಟಗಾರ, ಪರ್ಯಾಯ-ಆಟಗಾರ
इतर भाषांमध्ये अनुवाद :
वह खिलाड़ी जो तब खेलता है जब कोई खेलता हुआ खिलाड़ी किसी कारणवश ( जैसे कि चोट,मोच आदि) खेल से बाहर हो जाता है।
हमारे दल में दो पिट्ठू हैं।An athlete who plays only when a starter on the team is replaced.
reserve, second-stringer, substituteअर्थ : ಯಾರೋ ಒಬ್ಬರು ಇಲ್ಲದೇ ಇರುವಾಗ ಅವರ ಸ್ಥಾನಕ್ಕೆ ಬರುವವ ಅಥವಾ ಮತ್ತೊಬ್ಬರ ಜಾಗಕ್ಕೆ ಬರುವ
उदाहरणे :
ಬದಲಿ ಆಟಗಾರನಿಗೂ ಏಟು ಬಿದ್ದಿದೆ.
समानार्थी : ಪರ್ಯಾಯವಾದ, ಪರ್ಯಾಯವಾದಂತ, ಪರ್ಯಾಯವಾದಂತಹ, ಬದಲಿ, ಬದಲಿಗೆ ಬಂದ, ಬದಲಿಗೆ ಬಂದಂತ, ಬದಲಿಗೆ ಬಂದಂತಹ, ಬದಲಿಯಾದ, ಬದಲಿಯಾದಂತ, ಬದಲಿಯಾದಂತಹ
इतर भाषांमध्ये अनुवाद :
किसी के न रहने पर उसकी जगह पर आनेवाला या किसी की जगह लेनेवाला।
स्थानापन्न खिलाड़ी को भी चोट लग गई है।अर्थ : ಸಮಾನ ಅರ್ಥವನ್ನು ಹೊಂದಿರುವ
उदाहरणे :
ಕಮಲ ಎಂಬ ಪದಕ್ಕೆ ನಾಲು ಸಮಾನಾರ್ಥಕ ಪದ ಬರೆಯಿರಿ.
समानार्थी : ಪರ್ಯಾಯವಾಚಕ, ಸಮಾನಾರ್ಥಕ
इतर भाषांमध्ये अनुवाद :
समान अर्थ रखनेवाला।
कमल के चार पर्यायवाची शब्द लिखो।(of words) meaning the same or nearly the same.
synonymous