अर्थ : ಚಾಡಿಹೇಳುವ ವ್ಯಕ್ತಿ
उदाहरणे :
ಚಾಡಿಖೋರರ ಕಾರಣದಿಂದಾಗಿ ಆಗಾಗ ಪರಸ್ಪರ ಸಂಬಂಧಗಳ ನಡುವೆ ಜಗಳವಾಗುತ್ತದೆ.
समानार्थी : ಚಾಡಿ ಹೇಳುವವ, ಚಾಡಿ ಹೇಳುವಿಕೆ, ಚಾಡಿಖೋರ, ಚಾಡಿಹೇಳುವಿಕ, ಜಗಳ ಹಚ್ಚುವವ, ನಿಂದೆ ಮಾಡುವವ
इतर भाषांमध्ये अनुवाद :
Someone who gossips indiscreetly.
blabbermouth, talebearer, taleteller, tattler, tattletale, telltale