सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು
उदाहरणे : ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.
समानार्थी : ಕುಟುಂಬದ ಜನರು, ತನ್ನವರು, ಸಂಬಂಧಿಕರು, ಸ್ವಂತದ, ಸ್ವಂತದವರು
इतर भाषांमध्ये अनुवाद :हिन्दी
वह जिसका अपने से संबंध या नाता हो।
अर्थ : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು
उदाहरणे : ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.
समानार्थी : ಕುಟುಂಬದವರು, ನೆಂಟರು, ಸಂಬಂಧಿಕರು
अपने कुल के लोग।
स्थापित करा