अर्थ : ಪರಿಪೂರ್ಣತೆ ಆಗುವ ಸ್ಥಿತಿ ಅಥವಾ ಭಾವನೆ ಅಥವಾ ಅದಲ್ಲಿ ಯಾವುದೇ ಕುಂದು-ಕೊರತೆ ಇಲ್ಲದೆ ಇರುವುದು
उदाहरणे :
ಈ ಸಂಸ್ಥೆಯನ್ನು ಪರಿಪೂರ್ಣವಾಗಿ ಮಾಡಲು ಶ್ಯಾಮನು ತುಂಬಾ ಶ್ರಮ ವಹಿಸಿದ
समानार्थी : ಸಂಪೂರ್ಣತೆ
इतर भाषांमध्ये अनुवाद :
The state of being complete and entire. Having everything that is needed.
completenessअर्थ : ಯಾವುದೇ ಸಂಗತಿ ಅಥವಾ ವಸ್ತುಸ್ಥಿತಿಯ ಪೂರ್ಣ ಪ್ರಮಾಣದ ತಿಳುವಳಿಕೆ ಅಥವಾ ಪೂರ್ಣವಾಗಿರುವಿಕೆ
उदाहरणे :
ಯಾವುದೇ ಕಾರ್ಯದಲ್ಲಿ ಪರಿಪೂರ್ಣತೆಯೆನ್ನುವುದು ಅಸಂಭವ.
इतर भाषांमध्ये अनुवाद :
The act of making something perfect.
perfection