अर्थ : ಯಾವುದು ಚೆನ್ನಾಗಿ ಬೆಂದಿದೆಯೋ
उदाहरणे :
ಪರಿಪಕ್ವವಾದ ಊಟವು ಸ್ವಾಧಿಷ್ಟವಾಗಿರುತ್ತದೆ.
समानार्थी : ಪಕ್ವವಾದ, ಪಕ್ವವಾದಂತ, ಪಕ್ವವಾದಂತಹ, ಪರಿಪಕ್ವವಾದಂತ, ಪರಿಪಕ್ವವಾದಂತಹ
इतर भाषांमध्ये अनुवाद :
Having been prepared for eating by the application of heat.
cookedअर्थ : ಪೂರ್ಣವಾಗಿ ವಿಕಸಿತವಾದ
उदाहरणे :
ಪರಿಪಕ್ವವಾದ ಬುದ್ಧಿಯು ವಿವೇಕದಿಂದ ಕೂಡಿರುತ್ತದೆ.
समानार्थी : ಪರಿಪಕ್ವ, ಪರಿಪಕ್ವವಾದಂತ, ಪರಿಪಕ್ವವಾದಂತಹ, ಪುಷ್ಟವಾದ, ಪುಷ್ಟವಾದಂತ, ಪುಷ್ಟವಾದಂತಹ, ಬೆಳದ, ಬೆಳದಂತ, ಬೆಳದಂತಹ, ವರ್ಧಿತವಾದ, ವರ್ಧಿತವಾದಂತ, ವರ್ಧಿತವಾದಂತಹ
इतर भाषांमध्ये अनुवाद :
अर्थ : ಯಾವುದೋ ಒಂದನ್ನು ಬೇಯಿಸಿರುವ
उदाहरणे :
ಅವನು ಬೇಯಿಸಿದ ಮಾವಿನಕಾಯಿಯನ್ನು ತಿನ್ನುತ್ತಿದ್ದಾನೆ
इतर भाषांमध्ये अनुवाद :