पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪರಾತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪರಾತ   ನಾಮಪದ

अर्थ : ದೊಡ್ಡ ಪರಾತ ಅಥವಾ ತಟ್ಟೆಯಲ್ಲಿ ಮೀಠಾಯಿಯನ್ನು ತೆಗೆದುಕೊಂದು ತಿರುಗಾಡುತ್ತಾ ಮಾರುವರು

उदाहरणे : ಅವನು ಹಲ್ವ(ಸಿಹಿತಿಂಡಿ) ಮಾರಲು ತಲೆ ಮೇಲೆ ಪರಾತವನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಯಲ್ಲಿ ಓಡಾಡುತ್ತಾ ಇರುವನು.

समानार्थी : ದೊಡ್ಡ ತಟ್ಟೆ, ಪರಾತು


इतर भाषांमध्ये अनुवाद :

बड़ी परात या थाल जिसमें रखकर फेरीवाले मिठाई आदि बेचते हैं।

वह हलवा बेचने के लिए सर पर खोन्चा उठाए गाँव-गाँव घूमता रहता है।
खोनचा, खोन्चा, खोमचा, छाबड़ी

अर्थ : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ

उदाहरणे : ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.

समानार्थी : ತಾಂಬಾಣ, ದೊಡ್ಡ ತಟ್ಟೆ, ಹರಿವಾಣ


इतर भाषांमध्ये अनुवाद :

थाली के आकार का बड़ा बर्तन।

माँ रोटी बनाने के लिए परात में आटा सान रही है।
थाल, परात

चौपाल