अर्थ : ಬಾಹುಗಳ ಅಥವಾ ಶರೀರದ ಬಲ ಅದರಿಂದ ಮನುಷ್ಯ ಯಾವುದಾದರು ದೊಡ್ಡ ಕೆಲಸವನ್ನು ಮಾಡುತ್ತಾನೆ
उदाहरणे :
ಭರತನ ಭುಜಬಲದ ಅಂದಾಜು ಯಾರಿಗೂ ಇಲ್ಲ.
समानार्थी : ತೋಳಬಲ, ಬಲಶೌರ್ಯ, ಬಾಹುಬಲ, ಭುಜಬಲ, ಶಾರೀರಿಕ ಶಕ್ತಿ
इतर भाषांमध्ये अनुवाद :
बाहुओं या शरीर का वह बल जिससे मनुष्य कोई बड़ा काम करता है।
भरत के बाहुबल का अंदाजा किसी को नहीं था।अर्थ : ಇನ್ನೊಬ್ಬರನ್ನು ಹೆದರಿಸುವಂತಹ ಅಥವಾ ಇನ್ನೊಬ್ಬರಲ್ಲಿ ನಡುಕ ಹುಟ್ಟಿಸುವಂತಹ ಧೈರ್ಯ ಅಥವಾ ಶೂರತನದ ಗುಣ
उदाहरणे :
ರಾವಣನ ಪ್ರತಾಪ ಕಂಡು ದೇವತೆಗಳು ಸಹಾ ಆತಂಕ ಪಡುತ್ತಿದ್ದರು.
समानार्थी : ಪ್ರತಾಪ
इतर भाषांमध्ये अनुवाद :
अर्थ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ
उदाहरणे :
ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.
समानार्थी : ಪುರುಷತ್ವ, ಪುರುಷಾರ್ಥ, ಪೌರುಷ, ಶಕ್ತಿ
इतर भाषांमध्ये अनुवाद :
The trait of behaving in ways considered typical for men.
masculinityअर्थ : ಮನಸ್ಸಿನಲ್ಲಿರುವ ದಿಡ್ಡತನವು ಒಂದು ದೊಡ್ಡ ಕೆಲಸವನ್ನು ಮಾಡುವುದಕ್ಕೆ ಪ್ರಚೋದನೆಯನ್ನು ನೀಡುತ್ತದೆ ಅಥವಾ ಯಾವುದಾದರೊಂದರ ಕಾರಣದಿಂದ ನಿರ್ಭಯವಾಗಿ ಯಾವುದಾದರು ತೊಂದರೆ ಮುಂತಾದವುಗಳನ್ನು ಎದುರಿಸಬೇಕಾಗುತ್ತದೆ
उदाहरणे :
ಧೈರ್ಯವಂತಸಾಹಸಿಯಾಗಿದ್ದರೆ ಒಬ್ಬನೇ ಬಂದು ಸಿಗುವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಹಸದ ಕಥೆಯನ್ನು ಇನ್ನೂ ನೆನಪಿನಲ್ಲಿದೆ.
समानार्थी : ಎದೆಗಾರಿಕೆ, ಕೆಚ್ಚು, ದಿಟ್ಟತನ, ಧೈರ್ಯ, ಬಹದ್ದೂರ್, ವೀರತ್ವ, ಶಕ್ತಿಮೀರಿ ಮಾಡುವ ಕೆಲಸ, ಸಾಹಸ
इतर भाषांमध्ये अनुवाद :
मन की वह दृढ़ता जो कोई बड़ा काम करने में प्रवृत्त करती है या जिसके कारण हम निडर होकर किसी खतरे आदि का सामना करते हैं।
साहस हो तो अकेले में आकर मिलो।A quality of spirit that enables you to face danger or pain without showing fear.
braveness, bravery, courage, courageousness