अर्थ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ
उदाहरणे :
ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.
समानार्थी : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ
इतर भाषांमध्ये अनुवाद :
The state of being subordinate to something.
subordinationअर्थ : ಬೇರೆಯವರ ಅಧೀನದಲ್ಲಿ ಇರುವ
उदाहरणे :
ಪರಾಧೀನ ವ್ಯಕ್ತಿಯು ಪಂಜರದಲ್ಲಿ ಕೂಡಿ ಹಾಕಿರುವ ಗಿಳಿಗೆ ಸಮಾನ.
समानार्थी : ಪರವಶವಾದ, ಪರವಶವಾದಂತ, ಪರವಶವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ಪರಾಶ್ರಯ, ಪರಾಶ್ರಯವಾದ, ಪರಾಶ್ರಯವಾದಂತ, ಪರಾಶ್ರಯವಾದಂತಹ, ಬೇರೆಯವರ ಆಶ್ರಯದಲ್ಲಿರುವ, ಬೇರೆಯವರ ಆಶ್ರಯದಲ್ಲಿರುವಂತ, ಬೇರೆಯವರ ಆಶ್ರಯದಲ್ಲಿರುವಂತಹ
इतर भाषांमध्ये अनुवाद :
Hampered and not free. Not able to act at will.
unfreeअर्थ : ಯಾವುದು ವಶದಲ್ಲಿದೆಯೋ
उदाहरणे :
ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
समानार्थी : ಪರವಶವಾದ, ಪರವಶವಾದಂತ, ಪರವಶವಾದಂತಹ, ವಶ, ವಶದಲ್ಲಿರುವ, ವಶದಲ್ಲಿರುವಂತ, ವಶದಲ್ಲಿರುವಂತಹ
इतर भाषांमध्ये अनुवाद :
Restrained or managed or kept within certain bounds.
Controlled emotions.अर्थ : ಮೋಹ ಅಥವಾ ಭ್ರಮೆಯಲ್ಲಿ ಬಿದ್ದಿರುವ
उदाहरणे :
ಭಗವಂತನ ಮೋಹಿಣಿ ರೂಪವನ್ನು ನೋಡಿದ ನಾರದ ಮೋಹಿತನಾದ.
समानार्थी : ಮುಗ್ಧ, ಮೋಹಕ, ಮೋಹಿತ
इतर भाषांमध्ये अनुवाद :
Having your attention fixated as though by a spell.
fascinated, hypnotised, hypnotized, mesmerised, mesmerized, spell-bound, spellbound, transfixed