अर्थ : ಒಬ್ಬ ವ್ಯಕ್ತಿ ತನ್ನಲ್ಲಿರುವ ಒಳ್ಳೆಯತನದ ಕಾರಣ ಇನ್ನೊಬ್ಬರಿಗೆ ದೇವರಂತೆ ಕಾಣುತ್ತಾನೆ
उदाहरणे :
ಗಾಂಧೀಜಿಯವರು ನನಗೆ ದೇವರು.
समानार्थी : ಅನಾಥ ರಕ್ಷಕ, ಈಶ, ಈಶ್ವರ, ಒಡೆಯ, ಕರ್ತಾರ, ಕರ್ತು, ಕಾರಣಕರ್ತ, ಚಿದಂಬರ, ಚಿದಾನಂದ, ಜಗತ್ಕಾರಣ, ಜ್ಞಾನ ಸ್ವರೂಪಿ, ತ್ರಿಕಾಲದರ್ಶಿ, ದೇವ, ದೇವರು, ನಿಜಗುಣ, ನಿತ್ಯಾತ್ಮ, ಪರದೈವ, ಪರಬ್ರಹ್ಮ, ಪರಮ ಪುರುಷ, ಪರಮ ಶಿವ, ಪರಮಾರ್ಥ, ಪರಮೇಶ್ವರ, ಬ್ರಹ್ಮ, ಭಗವಾನ್, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವರದಾನಿ, ವಿಧಾತೃ, ವಿಧಿ, ವಿಶ್ವೇಶ್ವರ, ಸಮಸ್ತ ಭೂಮಂಡಲದೊಡೆಯ, ಸರ್ವಶಕ್ತ, ಸರ್ವೇಶ್ವರ, ಸರ್ವೋತ್ತಮ ಸ್ವರ್ಗರಾಜ, ಸ್ವರ್ಗಲೋಕವಾಸಿ, ಸ್ವಾಮಿ
इतर भाषांमध्ये अनुवाद :
A man of such superior qualities that he seems like a deity to other people.
He was a god among men.अर्थ : ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ
उदाहरणे :
ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.
समानार्थी : ಅಂತರ್ಯಾಮಿ, ಅಜ, ಅಜರ, ಅತೀಂದ್ರಿಯ, ಅನಾಥ ರಕ್ಷಕ, ಅಭಯ, ಅಸುನಾಥ, ಆತ್ಮ, ಆತ್ಮೇಶ, ಆದಿದೇವ, ಆನಂದ ಸ್ವರೂಪಿ, ಆನಂದಮಯ, ಆರಾಧನಾ ಮೂರ್ತಿ, ಈಶ್ವರ, ಕರ್ತೃ, ಕಾರಣಪುರುಷ, ಕುಲದೇವ, ಕೃರ್ತ, ಚಿದಂಬರ, ಚಿದಾನಂದ, ಚಿನುಮಯ, ಚೈತ್ಯ ಸ್ವರೂಪಿ, ಜಗಜ್ಜನನ, ಜಗತೃರ್ತೃ, ಜಗತ್ಕಾರಣ, ಜಗದೀಶ, ಜಗದೇಕದೇವ, ಜಗವರ್ತಿ, ಜ್ಞಾನ ಸ್ವರೂಪಿ, ಜ್ಞಾನಮಯ, ತ್ರಿಕಾಲದರ್ಶಿ, ದಯಾಕರ, ದಿವಿಜ, ದಿವ್ಯ ತೇಜಸ್ಸು, ದಿವ್ಯರಾಜ, ದೀನದೇವಬಂಧು, ದೀನಬಂಧು, ದೇವ, ದೇವತಾ, ದೇವರು, ದೇವರುಷಿ, ದೇವಾಧಿದೇವ, ದೈವ, ದೈವತ, ನಾಥ, ನಿಜಗುಣ, ನಿಜಗುಣಿ, ನಿರ್ಗುಣ, ನಿರ್ಮಾತೃ, ಪರಂಜ್ಯೋತಿ, ಪರಂಧಾಮ, ಪರದೈವ, ಪರಬ್ರಹ್ಮ, ಪರಮ, ಪರಮ ಪುರುಷ, ಪರಮಾರ್ಥ, ಪರಮೇಶ್ವರ, ಪುರಾಣಪುರುಷ, ಪ್ರಜಾಪತಿ, ಪ್ರಾಣನಾಥ, ಪ್ರಾಣೇಶ, ಬ್ರಹ್ಮಾಂಡ ಕುಲಾಲ, ಭಕ್ತಪರಾಧೀನ, ಭಗವಂತ, ಭಗವಾನ್, ಭವರಹಿತ, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವಿಧಾಂತ, ವಿಧಾತ, ವಿಧಾತ್ರ, ವಿಧಿ, ವಿರಕ್ತ ಪರಮಪುರುಷ, ವಿರಾಟ್ಪುರುಷ, ವಿಶ್ವಯೋನಿ, ವಿಶ್ವೇಶ್ವರ, ವೇದಾತೀತ, ಸಚ್ಚಿದಾನಂದ, ಸತ್ಯ, ಸಮಸ್ತ ಭೂಮಂಡಲದೊಡೆಯ, ಸರ್ವಂತರ್ಯಾಮಿ, ಸರ್ವಜ್ಞ, ಸರ್ವತ್ರಾಣಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಸ್ವತಂತ್ರ, ಸರ್ವಾತೀತ, ಸರ್ವೇಶ್ವರ, ಸರ್ವೋತ್ತಮ, ಸಹಸ್ರಶೀರ್ಷ, ಸೀಮಾತೀತ, ಸುರ, ಸೂತ್ರಧಾರಿ, ಸೃಷ್ಟಾರ, ಸೃಷ್ಠಿಕರ್ತ, ಸ್ವಗ್ರಲೋಕವಾಸಿ, ಸ್ವರ್ಗರಾಜ, ಸ್ವರ್ಗಾಧಿಪತಿ, ಸ್ವಸಂಕಲ್ವಿ, ಸ್ವಾಮಿ
इतर भाषांमध्ये अनुवाद :
A man of such superior qualities that he seems like a deity to other people.
He was a god among men.अर्थ : ಧರ್ಮ ಗ್ರಂಥಗಳ ಪ್ರಕಾರ ಅವರು ಶೇಷ್ಠ ಸತ್ಯ ಸೃಷ್ಟಿಯಲ್ಲಿ ಗೌರವಸಲು ಪಡುವರು
उदाहरणे :
ಈಶ್ವರನು ಸರ್ವವ್ಯಾಪಿ ಈಶ್ವರನೇ ನಮ್ಮೆಲ್ಲರ ರಕ್ಷಕ
समानार्थी : ಅಖಿಲೇಶ್ವರ, ಅಶರೀರ, ಆಧಿ ಪುರುಷ, ಆಧಿ-ಪುರುಷ, ಆಧಿಕರ್ತ, ಆಧಿಪುರುಷ, ಕರ್ತ, ಚಿಂತಾಮಣಿ, ಜಗದೀಶ, ಜಗನ್ನಾಥ, ತ್ರಿಲೋಕನಾಥ, ತ್ರಿಲೋಕಪತಿ, ತ್ರಿಲೋಕೇಶ, ದೀನ ಬಂಧು, ದೀನ-ಬಂಧು, ದೀನಬಂಧು, ಪರಮಪಿತ, ಪರಮಾನಂದ, ಪ್ರಧಾನ ಆತ್ಮ, ಪ್ರಧಾನಾತ್ಮ, ಮುಖ್ಯ ಆತ್ಮ, ವಾಸು, ವಿಧಾತ, ವಿಶ್ವನಾಥ, ವಿಶ್ವಪತಿ, ಸದ್ ಗುರು
इतर भाषांमध्ये अनुवाद :
धर्मग्रंथों द्वारा मान्य वह सर्वोच्च सत्ता जिसे सृष्टि का स्वामी माना जाता है।
ईश्वर सर्वव्यापी है।The supernatural being conceived as the perfect and omnipotent and omniscient originator and ruler of the universe. The object of worship in monotheistic religions.
god, supreme being