पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪತಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪತಿತ   ನಾಮಪದ

अर्थ : ಪಾಪ ಮಾಡುವವ ಅಥವಾ ಪಾಪ ಮಾಡುವ ವ್ಯಕ್ತಿ

उदाहरणे : ಪಾಪಿಗಳ ಜೀವನವು ಅಶಾಂತಿಯಿಂದ ತುಂಬಿ ಹೋಗಿರುವುದು.

समानार्थी : ನೀಚ, ಪಾತಕಿ, ಪಾಪಕರ್ಮ, ಪಾಪಾತ್ಮಾ, ಪಾಪಿ, ಪಾಷ್ಮಾ


इतर भाषांमध्ये अनुवाद :

वह जो पाप करे या पाप करनेवाला व्यक्ति।

पापियों का जीवन अशांति से भरा होता है।
खबीस, नीच, पतित, पातकी, पापकर्मी, पापाचारी, पापात्मा, पापी, पाष्मा

A person who sins (without repenting).

evildoer, sinner

ಪತಿತ   ಗುಣವಾಚಕ

अर्थ : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ

उदाहरणे : ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.

समानार्थी : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪಾತಕಿ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಾತ್ಮ, ಪಾಪಿಗಳ, ಪಾಪಿಷ್ಟ


इतर भाषांमध्ये अनुवाद :

जो पाप करता हो या पाप करने वाला।

धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।
अघायु, अघी, अधम, अधर्मात्मा, अधर्मिष्ट, अधर्मी, अधार्मिक, अनाचारी, अपकृष्ट, अपत, अपति, अपमारगी, अपमार्गी, अपराधी, अयाज्य, अवद्य, अवर, अवरव्रत, इतर, कलुष, कुमार्गी, नीच, पतित, पातकी, पापकर्मा, पापकर्मी, पापाचारी, पापात्मा, पापी, पामर, पाष्मा, बीभत्स, मलिन, म्लेच्छ, वीभत्स, हीनव्रत

Having committed unrighteous acts.

A sinful person.
sinful, unholy, wicked

अर्थ : ತನ್ನ ಸ್ಥಾನದಿಂದ ಪತಿತವಾದ ಅಥವಾ ಬಿದ್ದಂತಹ

उदाहरणे : ಪದಚ್ಯುತಿಗೊಂಡ ಅಧಿಕಾರಿ ಅಥವಾ ಭ್ರಷ್ಟ ಅಧಿಕಾರಿಯ ವಿರುದ್ಧ ಮೊಕದ್ದಮೆ ನಡೆಯುತ್ತಿದೆ.

समानार्थी : ಕೆಳಗಿಳಿದ, ಪದಚ್ಯುತಿ, ಬಿದ್ದ, ಭ್ರಷ್ಟ, ವಿಮುಖ


इतर भाषांमध्ये अनुवाद :

अपने स्थान आदि से हटा या गिरा हुआ।

पद से च्युत अधिकारी के खिलाफ़ कई मुकदमे चल रहे हैं।
अपगत, च्युत, धता, हटा, हटा हुआ

चौपाल