अर्थ : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ
उदाहरणे :
ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.
समानार्थी : ಅಂಗಳ
इतर भाषांमध्ये अनुवाद :
अर्थ : ಕುಳಿತುಕೊಳ್ಳುವ ಸ್ಥಳ
उदाहरणे :
ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.
समानार्थी : ಆಸನ, ಕೂರುವ ಸ್ಥಳ, ಮೀಟಿಂಗು, ವೇದಿಕೆ, ಸದಸ್ಯರ ಕೂಟ, ಸಭೆ
इतर भाषांमध्ये अनुवाद :
A room in a private house or establishment where people can sit and talk and relax.
front room, living room, living-room, parlor, parlour, sitting roomअर्थ : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
उदाहरणे :
ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
समानार्थी : ಜಗಲಿ, ಜಗಲಿ ಕಟ್ಟೆ, ಮುಖಮಂಟಪ, ಮೊಗಸಾಲೆ
इतर भाषांमध्ये अनुवाद :
A structure attached to the exterior of a building often forming a covered entrance.
porch