अर्थ : ಹೀರೆಕಾಯಿ ಜಾತಿಯ ಒಂದು ತರಕಾರಿಯು ಸಾವಿನ ತರಹ ಉದ್ದವಾಗಿರುತ್ತದೆ
उदाहरणे :
ಅವರ ತೋಟದ ಮಾವಿನ ಮರಕ್ಕೆ ಪಡವಲಕಾಯಿ ಗಿಡವನ್ನು ಹಬ್ಬಿಸಿದ್ದಾರೆ.
समानार्थी : ಪಡವಲ ಕಾಯಿ
इतर भाषांमध्ये अनुवाद :
अर्थ : ಒಂದು ತರಹದ ಗಿಡದ ಕಾಯಿ ತರಕಾರಿಯ ರೂಪದಲ್ಲಿ ಬಳಕೆಗೆ ಬರುವುದು
उदाहरणे :
ರೈತನು ಪಡವಲಕಾಯಿ ಹಾಕಿರುವ ಹೊಲಕ್ಕೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದ.
इतर भाषांमध्ये अनुवाद :