अर्थ : ಸಿಂಹಾಸನದ ಮೇಲೆ ಕುಳ್ಳರಿಸುವ ಮೊದಲು ನಡೆಸುವ ಸಮಾರಂಭ
उदाहरणे :
ಪಟ್ಟಾಭಿಷೇಕದ ಮೊದಲೇ ರಾಮನು ಕಾಡಿಗೆ ಹೋಗಬೇಕಾಯಿತು.
समानार्थी : ಗದ್ದುಗೆಯೇರಿಕೆ, ಪಟ್ಟಕಟ್ಟುವುದು, ಸಿಂಹಾಸನಾರೋಹಣ
इतर भाषांमध्ये अनुवाद :
The ceremony of installing a new monarch.
coronation, enthronement, enthronisation, enthronization, investiture