पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಚನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಚನ   ನಾಮಪದ

अर्थ : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು

उदाहरणे : ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.

समानार्थी : ಅರಗು, ಜೀರ್ಣ, ಜೀರ್ಣವಾಗು


इतर भाषांमध्ये अनुवाद :

वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।

स्वस्थ रहने के लिए अपचय का सही होना ज़रूरी है।
अपचय, विनाशकारी चयापचय

The process of becoming dilapidated.

dilapidation, ruin

ಪಚನ   ಗುಣವಾಚಕ

अर्थ : ಪಚನಕ್ಕೆ ಯೋಗ್ಯವಾದಂತ

उदाहरणे : ನಾವು ಪಚನವಾಗುವಂತಹ ಆಹಾರವನ್ನು ತಿನ್ನಬೇಕು.

समानार्थी : ಅರಗುವಂತ, ಅರಗುವಂತಹ, ಅರಗುವಿಕೆಯ, ಪಚನವಾಗುವ, ಪಚನವಾಗುವಂತ, ಪಚನವಾಗುವಂತಹ


इतर भाषांमध्ये अनुवाद :

पचने योग्य।

हमें पचनीय आहार ही लेना चाहिए।
पचनीय, पाक्य, पाच्य

Capable of being converted into assimilable condition in the alimentary canal.

digestible

चौपाल