अर्थ : ಒಂದು ಪಕ್ಷವನ್ನು, ಒಂದು ಸಿದ್ಧಾಂತವನ್ನು, ಒಂದು ನೀತಿ ನಿಯಮವನ್ನು ಸಂಪೂರ್ಣ ಒಪ್ಪಿಕೊಂಡು ತನ್ನ ನಂಬಿಕೆಯನ್ನು ಖಚಿತವಾಗಿ ಮಂಡಿಸುವವ
उदाहरणे :
ಅವನು ಸಮಾಜವಾದವನ್ನು ಸಮರ್ಥಿಸುವವನು.
समानार्थी : ಸಮರ್ಥಿಸುವವನು
इतर भाषांमध्ये अनुवाद :
अर्थ : ಪಕ್ಷಪಾತದಿಂದ ತುಂಬಿರುವ ಅಥವಾ ಯಾವುದೋ ಒಂದರಲ್ಲಿ ಪಕ್ಷಪಾತ ಮಾಡಿರುವ
उदाहरणे :
ಅವನ ಪಕ್ಷಪಾತಿ ವ್ಯವಹಾರ ನನಗೆ ಹಿಸಿಸಲಿಲ್ಲ.
समानार्थी : ಭೇದ-ಭಾವ
इतर भाषांमध्ये अनुवाद :
पक्षपात से भरा हुआ या जिसमें पक्षपात किया गया हो।
उसका पक्षपातपूर्ण व्यवहार मुझे अच्छा नहीं लगा।अर्थ : ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲದ ಅಥವಾ ತನ್ನ ಪಕ್ಷದ ಪರವಾಗಿ ವಾದಿಸುವವ
उदाहरणे :
ಈ ಮುಕದ್ದಮೆಯಲ್ಲಿ ವಕೀಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ.
समानार्थी : ಪೂರ್ವಾಗ್ರಹವುಳ್ಳ, ಬೇದಭಾವದ
इतर भाषांमध्ये अनुवाद :