पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಂದ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಂದ್ಯ   ನಾಮಪದ

अर्थ : ಇಬ್ಬರ ಅಥವಾ ಎರಡು ತಂಡಗಳ ನಡುವೆ ನಡೆಯುವ ಆಟಗಳ ಪ್ರತಿಸ್ಪರ್ಧೆ

उदाहरणे : ನಾವು ಭಾರತ ಮತ್ತು ಶ್ರೀಲಂಕ ನಡುವಿನ ಪಂದ್ಯ ನೋಡುತ್ತಿದ್ದೇವೆ.


इतर भाषांमध्ये अनुवाद :

वह खेल प्रतियोगिता जिसमें दो या कई प्रतियोगी या दल भाग लेते हैं।

हम भारत और श्रीलंका का मैच देख रहे हैं।
मैच

A formal contest in which two or more persons or teams compete.

match

अर्थ : ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು

उदाहरणे : ರಾಹುಲ್ ಸವಾಲನ್ನು ಗೆದ್ದನು

समानार्थी : ಪೈಪೋಟಿ, ಬಾಜಿ, ಸವಾಲು ಶರತ್ತು


इतर भाषांमध्ये अनुवाद :

किसी विषय के ठीक होने के संबंध में दृढ़ता पूवर्क कुछ कहने का वह प्रकार जिसमें सत्य या असत्य सिद्ध होने पर हार-जीत व कुछ लेन-देन भी हो।

राहुल शर्त जीत गया।
दाँव, दाव, दावँ, बाज़ी, बाजी, शर्त, होड़

The act of gambling.

He did it on a bet.
bet, wager

चौपाल