अर्थ : ಯಾವುದೇ ವಿಧಿಗೆ ಅಥವಾ ಕಾನೂನಿಗೆ ಬದ್ಧವಾಗಿರುವಿಕೆ
उदाहरणे :
ನಿಯಮಾನುಸಾರವಾಗಿ ಈ ಪಾಸ್ ಪೋರ್ಟನ ಅವಧಿ ಈ ತಿಂಗಳ ಕೊನೆಗೆ ಮುಗಿಯುತ್ತದೆ.
समानार्थी : ನಿಯಮಾನುಸಾರ, ನ್ಯಾಯಸಮ್ಮತವಾಗಿರುವುದು, ವಿಧಿಬದ್ಧತೆ
इतर भाषांमध्ये अनुवाद :
वैध होने की अवस्था या भाव।
इस पासपोर्ट की वैधता मार्च दो हज़ार तीन तक ही है।