अर्थ : ಆ ಜಾಗಕ್ಕೆ ಸರ್ಕಾರಿ ನ್ಯಾಯಾಧೀಶರು ಮೊಕದ್ದಮೆಯನ್ನು ನಡೆಸಿ ನ್ಯಾಯಾ ತೀರ್ಮಾನ ಮಾಡುವರು
उदाहरणे :
ನ್ಯಾಯಾಲಯದಲ್ಲಿ ದುಃಖಿತರಿಗೆ ನ್ಯಾಯ ಸಿಕ್ಕದೆ ಹೋದಾಗ ಈ ಸಭ್ಯ ಸಮಾಜಕ್ಕೆ ಇಟ್ಟ ಒಂದು ಕಪ್ಪು ಚುಕ್ಕಿ.
समानार्थी : ಕೋರ್ಟು, ನ್ಯಾಯ ಸ್ಥಾನ, ನ್ಯಾಯಾಲಯ
इतर भाषांमध्ये अनुवाद :
वह जगह जहाँ सरकार की ओर से न्यायाधीशों के द्वारा मुक़दमों की सुनवाई करके न्याय किया जाता है।
न्यायालय में पीड़ितों को न्याय न मिले तो यह सभ्य समाज के लिए कलंक की बात है।अर्थ : ಯಾವ ಆಸನದ ಮೇಲೆ ನ್ಯಾಯಧೀಶ ಕುಳಿತು ಕೊಳ್ಳುತ್ತಾನೋ
उदाहरणे :
ನ್ಯಾಯಪೀಠದ ಮೇಲೆ ನ್ಯಾಯಾಧೀಶ ಆಸೀನರಾಗಿದ್ದಾರೆ.
समानार्थी : ನ್ಯಾಯಾಧೀಶನ ಆಸನ
इतर भाषांमध्ये अनुवाद :
(law) the seat for judges in a courtroom.
benchअर्थ : ಯಾವುದೇ ವಿಶೇಷವಾದ ಘಟನೆ ಮುಂತಾದವುಗಳ ನ್ಯಾಯ ಪರಿಶೀಲನೆಗಾಗಿ ರಚಿಸುವ ನ್ಯಾಯವಾದಿಗಳ ಒಂದು ಸಮೂಹ ಅಥವಾ ಪೀಠ
उदाहरणे :
ಅಯೋಧ್ಯೆ ಘಟನೆ ಬಗೆಗಿನ ಲಿಬರನ್ ನ್ಯಾಯಪೀಠದ ವರದಿ ವಿವಾದಕ್ಕೆ ಕಾರಣವಾಯಿತು.
इतर भाषांमध्ये अनुवाद :
A body of citizens sworn to give a true verdict according to the evidence presented in a court of law.
jury