अर्थ : ಮನೋರಂಜನೆಗಾಗಿ ಅಥವಾ ಸ್ಪರ್ಧೆಗಾಗಿ ನಾವೆಯಲ್ಲಿ ಸಂಚರಿಸುವ ಕ್ರಿಯೆ
उदाहरणे :
ನಾವು ಪ್ರವಾಸಕ್ಕೆ ಹೋದಾಗ ಸರೋವರದಲ್ಲಿ ನೌಕಾಯಾನ ಮಾಡಿ ಆನಂದಿಸಿದೆವು.
इतर भाषांमध्ये अनुवाद :
नाव से की जाने वाली यात्रा विशेषकर मनोरंजन या प्रतियोगिता के लिए।
वह झील में नौकायन का आनन्द उठा रहा है।अर्थ : ನದಿ ಅಥವಾ ಸಮುದ್ರದ ಮೇಲೆ ಚಲಿಸುವಹೋಗುವ ಯಾತ್ರೆ
उदाहरणे :
ಅವನು ನೌಕಾಯಾನದ ಆನಂದವನ್ನು ಅನುಭವಿಸುತ್ತಿದ್ದಾನೆ.
समानार्थी : ನೀರಿನ ಪ್ರಯಾಣ, ನೀರಿನ ಪ್ರವಾಸ
इतर भाषांमध्ये अनुवाद :